ಕನ್ನಡ ಕವನಗಳು - Kannada Kavanagalu
ಈ ಪೊಡ್ಕಾಸ್ಟಿನಲ್ಲಿ ಹೆಸರಾಂತ ಕವಿಗಳ ಕವನಗಳು ಮತ್ತು ಕಾವ್ಯದ ತುಣುಕನ್ನು ಕೇಳಬಹುದು. In this podcast, you can listen to poems of famous Kannada poets. ’ಪರ್ಪಂಚ್ ಇರೋ ತನಕ ಮುಂದೆ ಕನ್ನಡ್ ಪದಗೊಳ್ ನುಗ್ಲಿ’ಎಂಬುದಷ್ಟೇ ಉದ್ದೇಶ. ’Until this world exists, Let Kannada Words Rush’ Is the intention.